ಅಂಕಲ್ &ತುಂಟಿ !!

ಕಾಲೇಜಿನ ದಿನಗಳು ಮುಗಿದು, ಫೈನಲ್ ಪರೀಕ್ಷೆ ಕೂಡಾ ಮುಗಿದು ಮನೆಯಲ್ಲಿದ್ದುಕೊಂಡೇ ರಿಸಲ್ಟ್ ಗಾಗಿ ಕಾಯುತ್ತಾ ಕಾಲ ಕಳೆಯುತ್ತಿದ್ದ ಒಂದು ಶನಿವಾರ ಅರ್ಧ ದಿನ ಆಫೀಸ್ ಕೆಲಸ ಮುಗಿಸಿ ಅಂಕಲ್ ಮನೆಗೆ ಬಂದಾಗ ಮಧ್ಯಾಹ್ನ ಊಟ ಮುಗಿಸಿದ ನಂತರ ಮನೆಯಲ್ಲೇ ಇದ್ದು ತುಂಬಾ ಬೇಸರ ಆಗ್ತಿದೆ ಅಂಕಲ್ ಎಲ್ಲಾದ್ರೂ ಹೊರಗಡೆ ಶಾಪಿಂಗ್ ಮಾಡಿ ಸುತ್ತಾಡಿ ಬರೋಣವಾ ಎಂದು ಕೇಳಲು ಅವರು ನಗುನಗುತ್ತಾ ಹೂಂ ಅದಕ್ಕೇನಂತೆ ನಡೀ ಹೋಗೋಣಾ ಮತ್ತೆ ರೆಡಿ ಆಗು ಎನ್ನಲು ನನ್ನ ಖುಶಿಗೆ ಪಾರವೇ ಇರಲಿಲ್ಲ. … Continue reading ಅಂಕಲ್ &ತುಂಟಿ !!