ಅತ್ತಿಗೆಯ ದೀಪಾವಳಿ ಹೊಸ ಸೀರೆ ಮಹಿಮೆ

ನಾನು ಅರುಣ್, ನಮ್ಮ ಅಣ್ಣನ ಹೆಸರು ವಜ್ರೇಶ,ನನಗಿಂತ ಸುಮಾರು ಎಂಟು ವರ್ಷ ದೊಡ್ಡವ, ಮಂಗಳೂರಿನಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅಣ್ಣನಿಗೆ ಮದುವೆಯಾಗಿ ಐದು ವರ್ಷವಾಗಿತ್ತು, ಹೆಂಡತಿಯ ಹೆಸರು ಪವಿತ್ರ, ಎಲ್ಲರೂ ಪವಿ ಅಂತ ಕರೆಯುತ್ತಿದ್ದರು. ಮದುವೆಯಾಗಿ ಐದು ವರ್ಷವಾದರೂ ಅಣ್ಣನಿಗೆ ಮಕ್ಕಳಿರಲಿಲ್ಲ. ಎಲ್ಲಿಲ್ಲದ ವೈದ್ಯರು, ಪಂಡಿತರು ಹಾಗೂ ಜ್ಯೋತಿಷ್ಯರ ಸಲಹೆ ಪಡೆದರೂ ಮಕ್ಕಳಾಗಲಿಲ್ಲ. ನಮ್ಮ ಅಣ್ಣ ನೋಡಲು ಮೊದಲಿಂದಲೂ ಒಣಕಲು ಶರೀರದ ವ್ಯಕ್ತಿ, ಯಾವತ್ತು ಪುಸ್ತಕ ಹಾಗು ಮನೆಯನ್ನು ಬಿಟ್ಟು ಎಲ್ಲಿಗೂ ಹೊರಗೆ ಹೋದವನಲ್ಲ. ಕ್ರೀಡೆ ಅತವ … Continue reading ಅತ್ತಿಗೆಯ ದೀಪಾವಳಿ ಹೊಸ ಸೀರೆ ಮಹಿಮೆ