ಅವಳ ಜೊತೆ ನನ್ನ ಕಥೆ..!!

ವಿನಾಯಕ್ ಕರೀತಾ ಇದಾರೆ” ಅಪ್ಲಿಕೇಷನ್ ಮ್ಯಾನೇಜರ್ ವಿನಾಯಕನ ಪರ್ಸನಲ್ ಸೆಕ್ರೆಟರಿ ಶಿಲ್ಪ ಬಂದು ಕರೆದಾಗಲೇ ಎಚ್ಚರವಾದುದು. ಎಚ್ಚರವಾದುದು ಅಂದರೆ ನಿದ್ದೆ ಮಾಡ್ತಿದ್ದೆ ಅಂತೇನಿಲ್ಲ. ಕ್ಯಾಂಟೀನ್ ಊಟಕ್ಕೆ ನಾಲಿಗೆ ಮರಗಟ್ಟಿ ಈ ನಡುವೆ ಹತ್ತಿರದ ಉಡುಪಿ ಹೋಟೆಲ್ಲಿಗೆ ಊಟಕ್ಕೆ ಹೋಗುತ್ತಿದ್ದೆ. ಹೋಗೋಕೆ ಬರೋಕೆ … Continue reading ಅವಳ ಜೊತೆ ನನ್ನ ಕಥೆ..!!