ಆತುರದಲ್ಲಿ ನಡೆದ ಅನಾಹುತ

ಅಂದು ಗುರುವಾರ ಬೆಳಿಗ್ಗೆ ಬೆಳಿಗ್ಗೆ ಮಹೇಶ್ ಮತ್ತು ಸುಮಾ ನಡುವೆ ದೊಡ್ಡ ಜಗಳವೇ ನಡೆದಿತ್ತು. ಇಬ್ಬರೂ ಕೂಗಾಡುತ್ತಿದ್ದರು. ಇದ್ದಕ್ಕಿದ್ದಂತೆ ತನ್ನ ಬಟ್ಟೆ ಸೂಟ್ಕೇಸ್ ಅನ್ನು ತೆಗೆದುಕೊಂಡವಳೆ ಸೀದಾ ತನ್ನ ಅಮ್ಮನ ಮನೆಗೆ ಹೊರಟೇ ಬಿಟ್ಟಳು. ಸುಮಾ ತವರು ಮನೆ ಇದ್ದದ್ದು ಬೆಂಗಳೂರಿನಲ್ಲಿ. … Continue reading ಆತುರದಲ್ಲಿ ನಡೆದ ಅನಾಹುತ