ಆನಂದಪುರ

ಇಡಿ ತನ್ನ ದೇಹವೆ ಒಂದು ಬೆಟ್ಟದ ಮೆಲೆಬಿದ್ದು ಚಲಿಸುತ್ತಿದೆ, ಯಾವುದೊ ಒಂದು ದೂರಕ್ಕೆ, ಏನೊ ಒಂದು ಹೊಸ ಅನುಭವ ಎಲ್ಲಿಯು ಕಾಣದ ರಿತಿಯಲ್ಲಿ ಅನಿಸುತ್ತಿತ್ತು, ಯಾವುದೊ ಒಂದು ಸದ್ದು ಎಡೆ ಬಿಡದೆ ಕಿವಿಗೆ ರಾಚುತ್ತಿದೆ, ನಿಧಾನವಾಗಿ ತನ್ನ ಕಣ್ಣು ತೆರೆದು ನೋಡಿದಾಗ ಸುತ್ತಲು ಬೆಟ್ಟ ಗುಡ್ಡಗಳು ಆ ಕತ್ತಲಿಗೆ ತಮ್ಮ ತೆಜಸ್ಸನ್ನೆ ಕಳೆದು ಕೊಂಡಿವೆ., ಯಾವುದೊ ಒಂದು ಸಣ್ಣ ಕತ್ತಲೆಯ ಕಾಲುದಾರಿಯಲ್ಲಿ ಕುದುರೆಯು ದುರ್ಗಮವಾದ ಆ ಕಾಡಿನ ಮದ್ಯೆ ನಡೆಯುತ್ತಿತ್ತು, ತನ್ನನ್ನು ಯಾರೊ ಹೊತ್ತೊಯುತ್ತಿದ್ದಾರೆ, ಕೈ ಕಾಲುಗಳನ್ನು … Continue reading ಆನಂದಪುರ