ಒಂದು ವಠಾರದ ಕಥೆ

ಹಾಯ್ ಫ್ರೆಂಡ್ಸ್, ನನ್ನ ಹೆಸರು ಚೇತನ್, ನಾನು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದೀನಿ. ಮೊದ ಮೊದಲು ನನಗೆ ಮಾರ್ಕೆಟಿಂಗ್ ಅಂದ್ರೆ ತುಂಬಾನೇ ಬೇಜಾರಿತ್ತು. ಎಲ್ಲರ ಹತ್ತಿರ ಥೂ.. ಛೀ.. ಅನಿಸಿಕೊಂಡು ಸಕ್ಕತ್ತಾಗೆ ಬೇಜಾರು ಮಾಡಿಕೊಂಡಿದ್ದೆ. ಅದೇನೋ ಹೇಳುತ್ತಾರಲ್ಲ, ನಾವೊಂದು ನೆನೆದರೆ, ವಿಧಿಯೊಂದು ಬಗೆಯುವುದು ಅಂತ, ಹಾಗಾಯ್ತು ನನ್ನ ಪಾಲಿಗೆ. ಬೇರೆ ಕೆಲಸಗಳನ್ನು ಸುತ್ತಿ ಸುತ್ತಿ ಕೊನೆಗೆ ಇದೆ ಮಾರ್ಕೆಟಿಂಗ್ ಕೆಲಸನೇ ಗತಿ ಆಯಿತು. ಆದರೆ ಈ ಸಲ ನನಗೆ ಸಿಕ್ಕ ವಸ್ತುವು ಮಾತ್ರ ಎಲ್ಲರ ನಗೆಪಾಟಲಿಗೆ ಕಾರಣವಾಯಿತು. ಯಾಕೆಂದರೆ, … Continue reading ಒಂದು ವಠಾರದ ಕಥೆ