ಕುಸುಮದ ಮಧು ನಿನಗಾಗೇ ಮೀಸಲು.!

ನಾನು ಖುಶಿ ಶಕಲೇಶಪುರದ ಹತ್ತಿರ ಒಂದು ಹಳ್ಳಿಯವಳು ಮತ್ತು ಮಧುರಾ ಹುಣಸೂರಿನ ಹತ್ತಿರದ ಒಂದು ಊರಿನವಳಾಗಿದ್ದು ಇಬ್ಬರೂ ಮೈಸೂರಿನ ಒಂದೇ ಕಾಲೇಜಿನಲ್ಲಿ ಎಂಎಸ್ಸೀ ಜೂನಿಯರ್ ಮತ್ತು ಸೀನಿಯರ್ ವಿಧ್ಯಾರ್ಥಿಗಳಾಗಿದ್ದು ಒಂದೇ ಪೀಜೀ ಹಾಸ್ಟೆಲ್ಲಿನಲ್ಲಿ ಅಕ್ಕ ಪಕ್ಕದ ರೂಮಿನಲ್ಲಿ ವಾಸಿಸುತ್ತಿದ್ದೇವೆ. ಬೀಎಸ್ಸೀ ಕೂಡ ಅದೇ ಕಾಲೇಜಿನಲ್ಲಿ ಆದರೆ ಪದವೀಧರರ ಹಾಸ್ಟೆಲ್ಲಿನಲ್ಲಿದ್ದುಕೊಂಡು ಮುಗಿಸಿದ್ದೆವು. ನಾನು ಹೊಸದಾಗಿ ಹಾಸ್ಟೆಲ್ ಸೇರಿದಾಗಿನಿಂದಲೂ ಓದಿಗೆ ಸಂಭಂದಿಸಿದ ವಿಷಯಗಳು ಮಾತ್ರವಲ್ಲದೇ ಏನೇ ಸಣ್ಣ ಪುಟ್ಟ ಸಂದೇಹಗಳು ಬಂದಾಗ ಅಥವ ವಿವರಣೆಗಳು ಬೇಕಾದಾಗ ಸೀದಾ ಮಧುರಾ ಹತ್ತಿರವೇ … Continue reading ಕುಸುಮದ ಮಧು ನಿನಗಾಗೇ ಮೀಸಲು.!