ಚಿಕ್ಕಮ್ಮನ ದೊಡ್ಡತನ

ಕಾಲೇಜು, ಟ್ಯುಶನ್ನು, ಓದು, ಟೆಸ್ಟು, ಎಕ್ಷಾಮು ಅಂತ ಬರೀ ಟೆನ್ಶನ್ ಟೆನ್ಶನ್. ನನಗಂತೂ ಸಾಕಾಗಿ ಹೋಗಿತ್ತು. ಮನೆಗೆ ಬಂದರೂ ಅಪ್ಪ-ಅಮ್ಮ ಓದು ಓದು ಅಂತಾರೆ. ಕಾಲೇಜು-ಟೆನ್ಶನ್ ನಲ್ಲಿ, ಟೀಚರ್ ಗಳ ಟಾರ್ಚರ್. ಸ್ವಲ್ಪ ಸಮಯ ಸ್ನೇಹಿತರ ಜೊತೆ ಇರೋಣ ಅಂದ್ರೆ, ಮಾತಿನ … Continue reading ಚಿಕ್ಕಮ್ಮನ ದೊಡ್ಡತನ