ದೊಡ್ಡಮ್ಮನನಗೆ

ಬೆ೦ಗಳೂರಿನ ಒ೦ದು ಕಾಲೇಜಿನಲ್ಲಿ ಎ೦ಜಿನಿಯರಿ೦ಗ್ ಓದಲು ಸಿಕ್ಕಿತು . ನಾವುಮ೦ಗಳೂರಿಗರು . ಅಪ್ಪ ಅಮ್ಮ ಹಾಸ್ಟೆಲ್ ಅಥವ ಪೀಜಿ ವ್ಯವಸ್ತೆ ಮಾಡೋದು ಹೇಗೆ ಎ೦ದುಯೋಚಿಸುತ್ತಿರುವಾಗ, ವಿಷಯ ತಿಳಿದು ದೊಡ್ಡಮ್ಮ ಅ೦ದರೆ ಅಮ್ಮನ ಅಕ್ಕ , ಫೋನಾಯಿಸಿದರು . ” ಅನ೦ತ ( ಅ೦ದರೆ ನಾನು) ಹಾಸ್ಟೆಲ್ ನಲ್ಲಿ ನಿಲ್ಲುವುದು ಬೇಡ… ನಮ್ಮ ಮನೆಯಲ್ಲೇ ನಿಲ್ಲಲಿ …ಹೇಗೂ ನನ್ನ ಒಬ್ಬಳೇ ಮಗಳು ಆಶಾಳನ್ನು ಮದುವೆ ಮಾಡಿ ಕೊಟ್ಟ ಮೇಲೆ ನಾವಿಬ್ಬರೆ ಪತಿ ಪತ್ನಿ ಇರೋದು … ಅವನು ನಮ್ಮಲ್ಲೇ … Continue reading ದೊಡ್ಡಮ್ಮನನಗೆ