ದ್ರೌಪದಿ ಪಾತ್ರ

ಅವತ್ತು ಎಲ್ಲರೂ ಸೇರಿ ನಾಟಕ ಆಡೋಣ ಅಂತ ತೀರ್ಮಾನಿಸಿದ್ದರು. ಹಾಗಂತ ವೇಷಭೂಷಣಗಳೇನೂ ಇಲ್ಲ. ಯಾವ ಪ್ರಾಕ್ಟೀಸೂ ಇಲ್ಲ. ನಂಗೆ ದ್ರೌಪದಿ ಪಾತ್ರ ಎಂದರು. ಸರಿ ಇನ್ನು ಐದು ಹುಡುಗರು ನನ್ನ ಗಂಡಂದಿರಾಗಿ ಎಲ್ಲರೆದುರು ನನ್ನ ಮರ್ಯಾದೆ ತೆಗೀತಾರೆ ಅಂದುಕೊಂಡಿದ್ದೆ. ಆದರೆ ಆದದ್ದೇ … Continue reading ದ್ರೌಪದಿ ಪಾತ್ರ