ನಿದ್ರೆ ಇಲ್ಲದೇ ರಾತ್ರಿ

ನನ್ನ ಹೆಸರು ಸಮೀರ್, 18 ವರ್ಷದ ಒಬ್ಬ ವಿದ್ಯಾರ್ಥಿ. ನಮ್ಮದು ಚಿಕ್ಕ ಸಂಸಾರ, ಅಪ್ಪ, ಅಮ್ಮ ಮತ್ತು ನಾನು. ನಮಗೆ ಅತ್ಯಂತ ಹತ್ತಿರದ ಸಂಬಂಧಿಗಳು ಅಂದರೆ ಅದು ಹಳ್ಳಿಯಲ್ಲಿರುವ ನನ್ನ ಮಾವ-ಅತ್ತೆ ಮಾತ್ರ. ಹಳ್ಳಿಗೆ ಹೋಗುವುದು ಎಂದರೆ ನನಗೆ ತುಂಬಾ ಇಷ್ಟ, ತಿಂಗಳಿಗೆ ಒಮ್ಮೆಯಾದರೂ ಹೋಗದೆ ಇರುತ್ತಿರಲಿಲ್ಲ. ಕೆಲವೊಮ್ಮೆ ಬ್ಯುಸಿ ಇದ್ದಾಗಲೂ ಅಮ್ಮ ಹಟ ಮಾಡಿ ಕಳುಹಿಸಿದ್ದಳು. ಅಲ್ಲಿ ನನ್ನ ಮಾವ ಅಂದರೆ ಅಮ್ಮನ ಅಣ್ಣ, ಅವನ ಹೆಂಡತಿ ಅಂದರೆ ಅತ್ತೆ ಮತ್ತು ಅವರ ಮಗಳು ಇರುತ್ತಾರೆ. … Continue reading ನಿದ್ರೆ ಇಲ್ಲದೇ ರಾತ್ರಿ