ಪ್ರಾಯದ ಪಾಠಗಳು..!!

ಪೂರ್ಣಿಮ ಹದಿನೆಂಟರ ಚೆಲುವೆ. ಮೊದಲನೆ ವರ್ಷದ ಬಿ.ಕಾಮ್ ಮಾಡುತ್ತಿದ್ದಳು. ಅವರ ಬಾಡಿಗೆಯ ಮನೆಯಲ್ಲಿ ನವ ದಂಪತಿಗಳು ಇದ್ದರು. ಆ ಹುಡುಗಿಯ ತಮ್ಮ ಸಂತೋಷ ಕಾಮರ್ಸ್‍ನಲ್ಲಿ ಎರಡನೆಯ ಪಿ.ಯು.ಸಿ ಮಾಡುತ್ತಿದ್ದ. ಅವನಿಗೆ ಸ್ವಲ್ಪ ಪಾಠ ಹೇಳಿಕೊಡಲು ಅವರು ಕೇಳಿಕೊಂಡಿದ್ದರು. ಅವನನ್ನು ಅವಳು ಎಂದೂ ಬೇಟಿಯಾಗಿರಲಿಲ್ಲ. ಅವರ ಮನೆಯ ಕೀ ಕೊಟ್ಟಿರುತೇವೆಂತಲೂ, ಕಾಲೇಜಿನಿಂದ ಬಂದ ನಂತರ ಸಾಧ್ಯವಾದರೆ ಪಾಠ ಹೇಳಿಕೊಡಲು ಕೇಳಿಕೊಂಡಿದ್ದರು. ಪೂರ್ಣಿ ಓದುತ್ತಿದ್ದದ್ದು ಹುಡುಗಿಯರ ಕಾಲೇಜಿನಲ್ಲಿ, ಹಾಗಾಗಿ ಅವಳಿಗೆ ಅವಳ ವಯಸ್ಸಿನ ಹುಡುಗರ ಸಹವಾಸವಿರಲಿಲ್ಲ. ಅವಳು ನೋಡಲು ಸ್ವಲ್ಪ … Continue reading ಪ್ರಾಯದ ಪಾಠಗಳು..!!