ನಾನಾವಾಗ ಇಂಜಿನಿಯರಿಂಗ್ ಸೇರಿದ ಹೊಸದು. ನಾವು ಎಂದರೆ ನಾನು ಮತ್ತೆ ಶ್ರೀಕಾಂತ. ನಾವಿಬ್ಬರೂ ಸ್ಕೂಲಿನ ದಿನದಿಂದಲೂ ಗೆಳೆಯರು. ಪಿಯುಸಿಯಲ್ಲಿ ಬೇರೆ ಬೇರೆ ಕಾಲೇಜಾದರೂ ಇಂಜಿನಿಯರಿಂಗ್ ಒಂದೇ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಎರಡನೇ ಸೆಮಿಸ್ಟರ್ ನ ಪ್ರಾಕ್ಟಿಕಲ್ ಎಕ್ಸಾಮುಗಳು ನೆಡೆಯುತ್ತಿರುವಾಗ ಹಿಂಗೆ ಒಂದು ದಿನ ಮನೆಗೆ ಬಂದರೆ ಶ್ರೀಕಾಂತ ಯಾರೋ ಗೆಳೆಯರೊಡನೆ ಮನೆಗೆ ಬಂದಿದ್ದ. ಯಾರೆಂದು ನೋಡಿದರೆ ಸ್ಕೂಲಿನಲ್ಲಿ ನಮ್ಮ ಸೀನಿಯರ್ ಪ್ರದೀಪ, ಮತ್ತವನ ತಂಗಿ ದೀಪಿಕಾ. ಪ್ರದೀಪ ಮತ್ತು ಶ್ರೀಕಾಂತರ ಅಮ್ಮಂದಿರು ದೂರದ ನೆಂಟರಂತೆ, ಯಾವುದೋ ಮದುವೆಯಲ್ಲಿ … Continue reading ಪ್ರಾಯ ಅಪಾಯ…!!
Copy and paste this URL into your WordPress site to embed
Copy and paste this code into your site to embed