ಬಾಳದೋಣಿಯಲ್ಲಿ

ಗಂಡಸರಂತೂ ನನ್ನಂತಹ ನಾಚಿಕೆಗೆಟ್ಟ ಹುಡುಗಿ ಸಿಕ್ಕರೆ ಸಾಕು ಎಲ್ರೂ ಮೋಜು ಮಾಡಿಬಿಡ್ತಾರೆ. ಹಾಗಂತ ಹೆಂಗಸರೇನೂ ಕಡಿಮೆಯಲ್ಲ. ಹೀಗೆ ಒಂದು ಬಾರಿ ನಾವು ಹುಡುಗಿಯರೇ ಸುಮಾರು ಐವತ್ತು ಮಂದಿ ಕಿಟಿ ಪಾರ್ಟಿ ಅಂತ ಸೇರಿದ್ವಿ. ಹೇಗೂ ಸೇರಿರುವವರೆಲ್ಲಾ ಹುಡುಗಿಯರೇ, ಯಾರೆದುರು ಶೋ ಮಾಡೋದು ಅಂತ ಲಕ್ಷಣವಾಗಿ ಪ್ಯಾಂಟು ಶರ್ಟು ತೊಟ್ಟು ಹೋಗಿದ್ದೆ. ಹೋಗ್ತಿದ್ದ ಹಾಗೆಯೇ ಕಾಮೆಂಟ್‌ ಶುರುವಾಯ್ತು. ಏನೇ ಸ್ವಪ್ನಾ ಇಲ್ಲಿ ಯಾರೂ ಗಂಡಸರಿರೋಲ್ಲ ಅಂತ ಮೈ ತುಂಬಾ ಬಟ್ಟೆ ಹಾಕಿಕೊಂಡು ಬಂದಿದೀಯಾ ಅಂತ ಒಬ್ಬಳಂದರೆ, ಇನ್ನೊಬ್ಬಳು ಅಯ್ಯೋ … Continue reading ಬಾಳದೋಣಿಯಲ್ಲಿ