ಬಾಳದೋಣಿಯಲ್ಲಿ

ರವಿ ನಾನು ಒಂದು ಹಳ್ಳಿಯಲ್ಲಿದ್ದ ರೆಸಾರ್ಟ್‌ಗೆ ಹೋಗಿದ್ವಿ. ರವಿ ಯಥಾಪ್ರಕಾರ ಯಾವುದೋ ಆಫೀಸಿನಮ ಅರ್ಜೆಂಟ್‌ ಕೆಲಸದಲ್ಲಿ ಮುಳುಗಿದ್ದ. ರೆಸಾರ್ಟ್‌ನ ಸಮೀಪ ಹತ್ತು ಹನ್ನೆರಡು ಮಕ್ಕಳು ಆಟ ಆಡ್ತಾ ಇದ್ರು. ಅವರಲ್ಲೇ ನಾಲ್ವರು ಹುಡುಗಿಯರೂ ಇದ್ದರು. ಸಮಯ ಕಳೆಯುವ ಸಲುವಾಗಿ ನಾನೂ ಅವರ … Continue reading ಬಾಳದೋಣಿಯಲ್ಲಿ