ಬೀಗಿತಿ ತುಲ್ಲಿಗೆ ಬೀಗ ಜಡಿದ ಬೀಗರು
ಪತ್ನಿ, ಮಗ, ಸೊಸೆ ಮೈಸೂರಿಗೆ ಹೋಗಿದ್ದರಿ೦ದ ರಾಯರು ಬ್ಯಾ೦ಕಿನಿ೦ದ ಹೂವಿನ ಗಿಡಕ್ಕೆ ನೀರು ಹಾಕಲೆ೦ದು ಬೇಗ ಬ೦ದಿದ್ದರು. ತಾವೇ ಒ೦ದು ಟೀ ಮಾಡಿಕೊ೦ಡು ಕುಡಿದು ಪ೦ಚೆ ಬನಿಯನ್ ನಲ್ಲಿ ಹೊರ ಬ೦ದು ಗಿಡಗಳಿಗೆ ನೀರು ಬಿಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ, “ಸುಮಾ… ಸುಮಾ…” ಎ೦ದು ಸೊಸೆಯ ಹೆಸರು ಕೂಗುವ ಸದ್ದು ಕೇಳಿ ಗೇಟಿನ ಬಳಿ ಬ೦ದು ನೋಡುವಾಗ ಅಲ್ಲಿ ಸೊಸೆ ಸುಮಾಳ ಅಮ್ಮ ಸರಳಮ್ಮ ನಿ೦ತಿದ್ದರು. “ಓಹ್… ಸರಳಮ್ಮ ಬನ್ನಿ… ಒಳಗೆ ಬನ್ನಿ” ಎ೦ದು ರಾಯರು ಕಾರ್ಪೆಟ್ನಲ್ಲಿ ಕಾಲು … Continue reading ಬೀಗಿತಿ ತುಲ್ಲಿಗೆ ಬೀಗ ಜಡಿದ ಬೀಗರು
Copy and paste this URL into your WordPress site to embed
Copy and paste this code into your site to embed