ಮೈಸೂರ್ ಬ್ಯಾಂಕ್ ಸರ್ಕಲ್ ನೋಡಿದ್ದೀರಾ

ನನ್ನ ಕಾಲೇಜಿರೋದು ಮೈಸೂರು ಬ್ಯಾಂಕ್ ಸರ್ಕಲ್ ನ ಹತ್ತಿರ. ಅದರ ಸುತ್ತ ತುಂಬಾ ಕಾಲೇಜಿದೆ ಅಂತ ನೀವು ಹೇಳಿದರೆ ಅದು ಸರಿ, ಆದರೆ ನನ್ನ ಕಾಲೇಜು ಯಾವುದು ಅಂತ ಹೇಳೋಕೆ ನನಗಿಷ್ಟವಿದ್ದರೂ ಹೇಳೋಕೆ ಸಾದ್ಯವಿಲ್ಲ. ಕೆಲವೊಂದು ವಿಶಯಾನ ಹೇಳೋದಕ್ಕಿಂತ ಹೇಳೋದಿರೋದೇ ವಾಸಿ. ಅದ್ರಲ್ಲೂ ಕಥೆಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಇನ್ನೂ ಮೇಲು. ಈಗ ಆ ಕಾಲೇಜಿಲ್ಲ, ಒಡೆದು ಹಾಕಿದ್ದಾರೆ ಅಂತ ನನ್ನ ಸ್ನೇಹಿತ ಮೇಲ್ ಕಳಿಸಿದ್ದ. ಅದು ಸತ್ಯಾನೋ ಸುಳ್ಳೋ ಗೊತ್ತಿಲ್ಲ. ನಾನು ಬೆಂಗಳೂರಿಗೆ ಬಂದು ತುಂಬಾ ವರ್ಷಗಳೇ ಆಗಿ ಹೋಗಿದೆ. ಬರೋ ಇಷ್ಟಾನೂ ಸದ್ಯಕ್ಕೆ ಇಲ್ಲ. ನಾನು ಹೇಳ್ತಾ ಇರೋ ಕಥೆಗೆ ಕಾಲೇಜೇ ಬೇಕಾಗಿಲ್ಲ. ಅದು ಇದ್ದರೂ ಇಲ್ಲದಿದ್ದರೂ ನಡೆಯುತ್ತೆ. ಕಥೆ ಆಗಲೇ ನಡೆದು ಹೋಗಿದೆ ಅಂದ ಮೇಲೆ ಕಥೆಗಾರ ಮಾತ್ರ ಮುಖ್ಯ, ಅವನ ಕೆಲಸ ಮಾತ್ರ ಬಾಕಿ. ಕಥಾ ನಾಯಕಿ, ನಾಯಕ, ಪಾತ್ರಧಾರಿಗಳು ತಮ್ಮ ಕೆಲಸ ಮುಗಿಸಿದ್ದಾರೆ, ಅಲ್ಲವೇ?ಕಾಲೇಜಿನಲ್ಲಿ ನನ್ನ ಜೊತೆ ಒಬ್ಬ ಹುಡುಗ ಕಲೀತಿದ್ದ. ಅಂದರೆ ಒಬ್ಬನೇ ಅಲ್ಲ, ಬೇಕಾದಷ್ಟು ಹುಡುಗರು ಕಲೀತಿದ್ರು. ಆದರೆ ಈ ಹುಡುಗ ಯಾರ ಜೊತೆಗೂ ಸೇರದೆ ತನ್ನ ಪಾಡಿಗೆ ಇರ್ತಿದ್ದ. ಬೇರೆಲ್ಲಾ ಹುಡುಗರು ಹುಡುಗೀರತ್ರ ಮಾತಾಡೋಕೆ ಹಾತೊರೀತಿದ್ರೆ ಈತ ನಮ್ಮ ಕಡೆ ತಿರುಗಿ ಕೂಡ ಕೂರ್ತಿರ್ಲಿಲ್ಲ. ನಮ್ಮ ಜೊತೆ ಒಂದು ಫಿಲಂ ನೋಡೋಕೆ ಉಳಿದ ಹುಡುಗರು ನಾ ಮುಂದೆ ತಾ ಮುಂದೆ ಅಂತ ತುದಿ ಕಾಲಲ್ಲಿ ನಿಲ್ತಾ ಇದ್ರೆ ಇವ ಫಿಲಂ ಅಂದ್ರೆ ಪುಸ್ತಕದ ಕಡೆ ನೋಡ್ತಾ ಇದ್ದ ಕುಡುಮಿ.

ಎಲ್ಲಾ ಹುಡುಗೀರೂ ಇವನೊಬ್ಬ ಬೋರ್ ಅಂತ ಅವನನ್ನ ಸುಮ್ಮನೇ ಬಿಟ್ಟಿದ್ದರೆ ನಾನು ಮಾತ್ರ ಅದೇನು ಕಾರಣಾನೋ ಏನೋ, ಅವನ ಹಿಂದೆ ಸುತ್ತೋದಿಕ್ಕೆ ಶುರು ಮಾಡಿದ್ದೆ. ಅವನು ನನ್ನನ್ನ ನಿರ್ಲಕ್ಶ್ಯ ಮಾಡ್ತಾ ಇದ್ರೆ ಅವನ ಬಗ್ಗೆ ಪ್ರೇಮ ಇನ್ನೂ ಹೆಚ್ತಾ ಇತ್ತು. ನಮ್ಮ ಮನೆಯಲ್ಲಿ ಪ್ರೇಮ ಪ್ರೀತಿಗೆ ಅವಕಾಶ ಇರ್ಲಿಲ್ಲ. ಮಕ್ಕಳು ಶಾಲೆ, ಕಾಲೇಜಿಗೆ ಹೋಗೋದು ಕಲಿಯೋಕೆ ಮಾತ್ರ ಅನ್ನೊ ಹಳೆ ಐಡಿಯಾ ಇದ್ದ ಮನೆ ಅದು. ಅದೇ ತರ ನಾನೂ ಇದುವರೆಗೆ ನಡ್ಕೊಂಡಿದ್ದೆ. ಆದ್ರೆ ಇವನನ್ನ ನೋಡಿದ ಮೇಲೆ ಅದ್ಯಾವುದೂ ನೆನಪಿಗೆ ಬರ್ತಾ ಇರ್ಲಿಲ್ಲ. ಹುಡುಗರ ಜೊತೆ ಬೆರೆಯೋದಿರ್ಲಿ ಅವರ ಜೊತೆ ಮಾತಾಡೋದನ್ನ ನಮ್ಮ ಮನೆಯವರು ನೋಡಿದ್ರೆ ಆವತ್ತಿನಿಂದಲೇ ನನ್ನ ಕಾಲೇಜ್ ಕಟ್ ಅಂತ ನನಗೆ ಗೊತ್ತಿದ್ದರೂ, ಈ ಸಂಕೋಚ ಪ್ರಿಯನ ಸಂಕೋಚವನ್ನು ಅವನಿಂದ ದೂರವಾಗಿಸೋದೆ ನನ್ನ ಜೀವನ ಮುಖ್ಯ ಗುರಿ ಅನ್ನೋ ಸ್ಥಿತಿಗೆ ನಾನು ತಲುಪಿದ್ದೆ.ಒಂದು ದಿನ ನಾನು ಕಾಲೇಜಿಗೆ ಬಹಳ ಬೇಗನೇ ಬಂದು ಬಿಟ್ಟಿದ್ದೆ.

ಆದರೆ ನನಗಿಂತ ಮೊದ್ಲೇ ಸಂಕೋಚಿ ಬಂದು ಕೂತಿದ್ದ. ನನ್ನ ಪ್ರಶ್ನೆಗಳಿಗೆ ಹಾಂ ಹೂಂ ಉತ್ತರ ಪಡೆಯೋಕೆ ಹರಸಾಹಸ ಮಾಡ ಬೇಕಾಯ್ತು. ಆದ್ರೆ ಸಂಕೋಚಿ ನಿಧಾನವಾಗಿ ತನ್ನ ಸಂಕೋಚವನ್ನು ಕಳಚಿಕೊಂಡು ತನ್ನ ಸ್ವಂತ ಹೆಸರು ಸಂತೋಷ ಕ್ಕೆ ತಿರುಗುತ್ತಿದ್ದ. ಅವನ ಮುಖದಲ್ಲಿ ಒಂದು ಚಿಕ್ಕ ಮಂದಹಾಸ ನನ್ನ ನೋಡಿದಾಗಲೆಲ್ಲ ಬರೋದು ಶುರುವಾಯ್ತು. ನನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬೀಳೋ ಸಮಯ ಹತ್ತಿರವಾಗಿತ್ತು. ಸ್ವಲ್ಪ ಸ್ವಲ್ಪನೇ ಸಂತೋಷ ಬಹಿರ್ಮುಖಿಯಾದ. ನನ್ನ ಹೊತೆ ಸುತ್ತಾಡ ತೊಡಗಿದ. ನಾವು ಕ್ಲಾಸ್ ರೂಂ ನಲ್ಲಿ ಕಮ್ಮಿ ಹೊರಗಡೆ ಹೆಚ್ಚು ಇರತೊಡಗಿದೆವು. ಮೈಸೂರ್ ಬ್ಯಾಂಕ್ ಸರ್ಕಲ್ ತುಂಬಾ ದೊಡ್ಡದು ಎಂದು ತಿಳಿದಿದ್ದ ನನಗೆ ಮೈಸೂರ್ ಬ್ಯಾಂಕ್ ತುಂಬಾ ಚಿಕ್ಕದಾಗಿ ನಮ್ಮ ಸುತ್ತಾಟ ಅದನ್ನೂ ಮೀರಿ ಚಿಕ್ಕ ಪೇಟೆ, ನಗರ್ತ ಪೇಟೆ, ಅರಳೇಪೇಟೆ ಹೀಗೆ ಕಂಡ ಕಂಡ ಎಲ್ಲಾ ಪೇಟೆಗಳಲ್ಲೂ ನಡೆಯಿತು. ಮೊದಮೊದಲು ಬರೇ ನಡೀತಿದ್ದೋರು, ಈಗ ಕೈ ಕೈ ಹಿಡಿದು ನಡೆಯಲು ತೊಡಗಿ ನಂತರ ನಮ್ಮ ಗುರಿ ಹೋಟೆಲ್ ನಲ್ಲಿ ತಿನ್ನುವಷ್ಟು ಬೆಳೆಯಿತು. ಒಂದು ಹೋಟೆಲ್ ನಲ್ಲಿ ತಿನ್ನೋದರಿಂದ ಹೋಟೆಲ್ ನಲ್ಲಿ ಮಲಗೋದಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಅದು ಆದದ್ದು ಹೀಗೆ.ಒಂದು ದಿನ ನಾವಿಬ್ಬರೂ ಮೆಜೆಸ್ಟಿಕ್ ನ ಹೋಟೆಲೊಂದರಲ್ಲಿ ತಿಂಡಿ ತಿನ್ತಾ ಇದ್ದೆವು. ನಮ್ಮ ಕಣ್ಣೆದುರಿಗೇನೇ ನಮ್ಮ ಕ್ಲಾಸ್ ನ ಒಂದು ಜೋಡಿ ಪಕ್ಕದ ಲಾಡ್ಜ್ ನಿಂದ ಹೊರ ಬಂತು. ನಗು ನಗುತ್ತಾ ಕೈ ಕೈ ಹಿಡಿದು ಬರುತ್ತಿರುವ ಜೋಡಿಯ ಮುಖದಲ್ಲಿ ಸಂತೃಪ್ತಿ ಮತ್ತು ಸುಸ್ತು ಎರಡೂ ಮನೆ ಮಾಡಿತ್ತು.

ನೋಡಿದ ಕೂಡಲೆ ಇವರು ಸಂಭೋಗ ಮುಗಿಸಿ ಬಂದಿದ್ದಾರೆ ಅಂತ ಗೊತ್ತಾಗ್ತಿತ್ತು. ನಾನು ಸಂತೋಷನ ಮುಖ ನೋಡಿದೆ. ಅವನಿಗೂ ಅರ್ಥವಾಗಿತ್ತು ಮತ್ತು ಅವನೂ ನನ್ನ ತರನೇ ಯೋಚನೆ ಮಾಡ್ತಾ ಇದ್ದಾನೆ ಅಂತ ಅನ್ನಿಸಿದೊಡನೆ ಬೇರೆ ಯಾವ ಯೋಚನೇನೂ ಮಾಡದೆ ಎದ್ದು ಆ ಹೋಟೆಲ್ ಕಡೆ ನಡೆದೆವು.ಹೋಟಲ್ ನವನು ಗಂಟೆಯ ಲೆಕ್ಕದಲ್ಲಿ ತನ್ನ ರೂಂ ಬಾಡಿಗೆಗೆ ಕೊಡ್ತಾ ಇದ್ದ. ಇದುವರೆಗೆ ಇಂತಹ ವ್ಯವಸ್ಥೆ ಮೈಸೂರು ಬ್ಯಾಂಕ್ ನ ಪಕ್ಕದಲ್ಲೇ ಇದೆ ಅಂತ ಯಾರಾದ್ರೂ ಹೇಳಿದ್ರೆ ನಾನು ನಂಬ್ತಾ ಇರ್ಲಿಲ್ಲ. ಈಗ ನಾನೇ ಈ ವಿಷ್ಯವನ್ನ ಬೇರೆಯರಿಗಂತೂ ಹೇಳೋಕೆ ಹೋಗೋಲ್ಲ. ದುಡ್ಡು ಕೊಟ್ಟು ರೂಮ್ ಕೀ ತೊಗೊಂಡು ರೂಂಗೆ ಹೋಗಿದ್ದೆ ತಡ ನಾನು ಸಂತೋಷನ ಮೇಲೆ ಹಾರಿ ಬಿದ್ದೆ. ಅವನ ಬಟ್ಟೆ ಬಿಚ್ಚುವುದರಲ್ಲಿ ತೋರಿದ ಆತುರ ನಾನು ಜೀವನದಲ್ಲಿ ಬೇರೆ ಯಾವುದಕ್ಕೂ ತೋರಿಸಿರಲಿಕ್ಕಿಲ್ಲ.