ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಅಂದು ಸಂಜೆಯೇ ಅಕ್ಕಪಕ್ಕದ ಮನೆಯ ಮುತ್ತೈದೆಯರೆಲ್ಲಾ ಆ ಮನೆಯಲ್ಲಿ ಬಂದು ಸೇರತೊಡಗಿದರು. ಅವರೆಲ್ಲಾ ಅಲ್ಲಿಗೆ ಬಂದು ಸೇರತೊಡಗಿದ ಮೇಲೆ ಆ ಮನೆಯಲ್ಲಿ ಗಂಡಸರಿಗಿನ್ನೇನು ಕೆಲಸ? ನಾನು ಮನೆಯ ಅಂಗಳಕ್ಕೆ ಬಂದು ಯಥಾ ಪ್ರಕಾರ ಅಲ್ಲಿಡಲಾಗಿದ್ದ ಕಲ್ಲು ಚಪ್ಪಡಿಯ ಮೇಲೆ ಕುಳಿತುಕೊಂಡೆ. ಅಕ್ಕಪಕ್ಕದ ಮನೆಯ ಮುತ್ತೈದೆಯರೂ, ಪ್ರಾಯಕ್ಕೆ ಬಂದ ಸೊಬಗಿಯರೂ ಒಬ್ಬರ ಹಿಂದೆ ಒಬ್ಬರಾಗಿ ಧಾವಿಸತೊಡಗಿದರು. ಬಣ್ಣ ಬಣ್ಣದ ಉಡುಗೆತೊಡುಗೆಗಳಲ್ಲಿ ಬರುವ ಆ ಮುತ್ತೈದೆಯರಿಗಿಂತಲೂ, ಆಗ ತಾನೇ ಪ್ರಾಯಕ್ಕೆ ಬಂದ ಲಾವಣ್ಯವತಿಯರನ್ನು ನೋಡುವುದೇ … Continue reading ರಸನಿಮಿಷಗಳು! part 3
Copy and paste this URL into your WordPress site to embed
Copy and paste this code into your site to embed