ಲ್ಯಾಬ್ ನಲ್ಲಿ ಸುಮಾಳ ಹೊಸ ಪ್ರಾಜೆಕ್ಟ್

ಹಲೋ ಫ್ರೆಂಡ್ಸ್… ನಾನು ಹರೀಶ್. ನಮ್ಮೂರು ಹಾಸನ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನನ್ನ ಎತ್ತರ 5.5ಅಡಿ. ಸಾಧಾರಣ ಮೈಕಟ್ಟು. ನೋಡೇಕೆ ಅಷ್ಟೇನೂ ಸುಂದರವಾಗಿರದಿದ್ದರು, ಕೆಲವೊಬ್ಬರು ನಾನು ಅಟ್ಟ್ರಾಕ್ಟಿವ್ ಆಗಿದ್ದೀನಿ ಅಂತಾ ಹೇಳ್ತಾರೆ. ನನ್ನ ಕಾಲೇಜಿನಲ್ಲಿ ಸುಮಾರು ಹುಡುಗಿಯರು ಸುಂದರವಾಗಿದ್ದಾರೆ. ಕೆಲವರು ತುಂಬಾನೇ ಫಾರ್ವರ್ಡ್. ಇನ್ನು ಕೆಲವರು ನಮ್ಮ ಥರ.. ಇತ್ತ ತುಂಬಾ ಫಾರ್ವರ್ಡು ಅಲ್ಲ, ಇತ್ತ ಬ್ಯಾಕ್ವರ್ಡೂ ಅಲ್ಲ. ಇಂಜಿನಿಯರಿಂಗ್ ಅಂದಮೇಲೆ ತುಂಬಾ ಜನ ಹುಡುಗೀರು ಫ್ರೆಂಡ್ಸ್ ಆಗೋದು ಕಾಮನ್. ನನಗೂ ಸ್ವಲ್ಪ ಜನ … Continue reading ಲ್ಯಾಬ್ ನಲ್ಲಿ ಸುಮಾಳ ಹೊಸ ಪ್ರಾಜೆಕ್ಟ್