ವಸಂತ ಮಾಸಗಳು

ಹೋದ ವಾರ ಅಷ್ಟೇ ನನ್ನ ಅತ್ತೆ ಮಾವ ಬಂದು ಪ್ರಿಯಳನ್ನ ಅವರ ಮನೆಗೆ ಹೆರಿಗೆಗೆ ಕರೆದುಕೊಂಡು ಹೋದರು. ಒಂದು ವಾರದಿಂದ ನನಗೆ ಮನೆಯಲ್ಲಿ ಏನೋ ಕಳೆದುಕೊಂಡ ಹಾಗೆ ಅನಿಸುತ್ತಿದೆ. ಕೆಲಸ ಮುಗಿಸಿ ಮನೆಗೆ ಬಂದರೆ ಯಾಕೆ ಬಂದೆನೋ ಅನ್ನೋ ಹಾಗೆ ಆಗಿಬಿಟ್ಟಿದೆ. … Continue reading ವಸಂತ ಮಾಸಗಳು