ಸಂತೋಷ್ ಮತ್ತು ಶಾಲು ಮೊದಲ ಮಿಲನ

ಸಂತೋಷ್ ಮುವ್ವತ್ತಾರು ವರ್ಷದ ಸ್ಫುರದ್ರೂಪಿ ಗಂಡಸು ಇಪ್ಪತ್ತಾರನೆಯ ವಯಸ್ಸಿನಲ್ಲೇ ಪ್ರೇಮವಿವಾಹ ಮಾಡಿಕೊಂಡು ತನ್ನ ಹಳ್ಳಿಯನ್ನು ಬಿಟ್ಟು ಬೆಂಗಳೂರಿನ ಒಂದು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಅಪ್ಪ ಅಮ್ಮ ಹಳ್ಳಿಯಲ್ಲಿದ್ದರೆ ಅವನು ಮತ್ತು ಅವನ ಹೆಂಡತಿ ಬೆಂಗಳೂರಿನ ಒಂದು ಫ್ಲಾಟ್ ನಲ್ಲಿ ವಾಸವಾಗಿದ್ದರು. ಮದುವೆಯಾಗಿ ಎರಡು ವರ್ಷಕ್ಕೆ ಮುದ್ದಾದ ಗಂಡುಮಗು ಅವರ ಸಂಸಾರ ಸೇರಿ ಅವರ ಅಪ್ಪ ಅಮ್ಮ ಸಹ ಬೆಂಗಳೂರಿನಲ್ಲೇ ಬಂದು ಇವರ ಜೊತೆಯಲ್ಲೇ ಮೊಮ್ಮಗುವಿನೊಂದಿಗೆ ಇದ್ದರು. ಸಂಸಾರ ಸುಖಮಯವಾಗಿ ಸಾಗಿತ್ತು. ಆದರೆ … Continue reading ಸಂತೋಷ್ ಮತ್ತು ಶಾಲು ಮೊದಲ ಮಿಲನ