ಇವತ್ತು ಇಲ್ಲೇ ಇದ್ದುಬಿಡು ನಾನು ಬೇಕಿದ್ದರೆ ನಿಮ್ಮ ಅಮ್ಮನಿಗೆ ಪೋನ್ ಮಾಡಿ ಹೇಳ್ತೀನಿ ನಂಗೂ ಒಬ್ಬಳಿಗೆ ಇರೋಕೆ ಭಯಾಆಗ್ತಿದೆ. ಸರಿ ಅಮ್ಮನಿಗೆ ಪೋನ್ ಮಾಡಿ ಹೇಳಿ ಆಂಟಿ ಅಮ್ಮ ಒಪ್ಪಿದ್ರೆ ಇರ್ತಿನಿ ಎಂದು ವಿಶಾಲ್ ಹೇಳಿದಾಗ ಸರಿ ಕೂತ್ಕೋ ನಾನು ಹಾಲು ತರ್ತೀನಿ ಎಂದು ಪೋನ್ ಕೈನಲ್ಲಿ ಹಿಡಿದುಕೊಂಡು ಅಡುಗೆ ಮನೆ ಕಡೆ ಹೆಜ್ಜೆ ಹಾಕಿದಳು ದಿವ್ಯಾ. ಸುಮಾರು ಮುವ್ವತ್ತು ವರ್ಷದ ದಿವ್ಯ ನೋಡಲು ತೆಳ್ಳಗೆ ಬೆಳ್ಳಗೆ ಒಳ್ಳೆ ಅಪ್ಸರೆಯ ಹಾಗೆ ಇದ್ದಳು ಮದುವೆಯಾಗಿ ಏಳು ವರ್ಷ…