ಅಣ್ಣನಿಗೆ ಮದುವೆ

ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಇದ್ದಾಗ ನನ್ನ ಅಣ್ಣನಿಗೆ ಮದುವೆ ಗೊತ್ತಾಯಿತು. ನಾನು ನಮ್ಮ ಹಳ್ಳಿಯಲ್ಲಿ ಸರಿಯಾದ ಸ್ಕೂಲಿಲ್ಲದ್ದರಿಂದ ನಗರದಲ್ಲಿ ಒದುತ್ತಿದ್ದೆ. ನನಗೆ ಓದು…