Friday, November 22, 2024

Tag: ಆಟ ಆಡಿದೆವು

Kannada Midnight Stories

ಶಿಪ್ ನಲ್ಲಿ ಇಂಡಿಯನ್ ಹುಡುಗಿ ಪ್ರೇಮಾಳ

ಆ ದಿನ ಸುಂದರವಾದ ಟ್ರಿಪ್. ನನ್ನ ಹೆಸರು ಮಣಿ. ನಾನು ನನ್ನ ಫ್ರೆಂಡ್ಸ್ ಜೊತೆ ಎಲ್ಲರೂ ಯೋಜನೆ ಹೂಡಿ ತಿರುವನಂತಪುರಂ ಹೋಗಿ ಅಲ್ಲಿ ನನ್ನ ಮಾವನ ಬಂಗಳೆಯಲ್ಲಿ ಉಳಿದು ಹಾಗೆಯೇ ಲಕ್ಷದ್ವೀಪ್ ಹೋಗಲು ಯೋಜನೆ ಮಾಡಿದ್ದೆವು. ನನ್ನ ಫ್ರೆಂಡ್ಸ್ ಗಳಲ್ಲಿ ಒಬ್ಬೊಬ್ಬರಿಗೆ ವಿವಿಧ ಬಗೆಯ ದುರಭ್ಯಾಸಗಳು ಇವೆ. ಒಬ್ಬನು ಅವನ ಬಾಯಲ್ಲಿ ಯಾವಾಗಲೂ ಒಂದು ಸಿಗರೇಟನ್ನು ಅಂಟಿಸಿಕೊಂಡು ಇರುವನು. ಇನ್ನೊಬ್ಬನು ಸರಿಯಾದ ಕುಡುಕ ನನ್ನ ಮಗ. ಅವನು ಹೊತ್ತು ಗೊತ್ತು ಇಲ್ಲದೆಯೇ ಕುಡಿಯುತ್ತಲೇ ಕಾಲ ಕಳೆಯುವವನು. ಇನ್ನೊಬ್ಬನ…

Read More
Back To Top