ಹಾಯ್ ನಾನು ಬೆಂಗಳೂರಿನ ಒಂದು ಟಾಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀನಿ. ಸಧ್ಯಕ್ಕೆ ನಾನು ಇನ್ನೂ ಮದುವೆ ಮಾಡಿಕೊಂಡಿಲ್ಲ. ಹಾಗಾಗಿ ನನ್ನ ಫ್ಲಾಟ್ ನಲ್ಲಿ ಇರೋದು ನಾನು ಒಬ್ಬನೇ. ನಾನು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರೋವಾಗ ನನ್ನ ಜೊತೆಗೆ ಒಬ್ಬ ಮುಸ್ಲಿಂ ಸಹದ್ಯೋಗಿ ಕೂಡ ಸೇರಿಕೊಂಡಳು. ಅವಳು ಮುಸ್ಲಿಂ ಆದರೂ ಕೂಡ,ಓಪನ್ ಮೈಂಡೆಡ್ ಆಗಿದ್ದಳು. ಅವಳು ಯಾವುದೇ ವಿಷಯವನ್ನು ಫ್ರೀ ಆಗಿ ಮಾತಾಡುತ್ತಿದ್ದಳು. ನಾವಿಬ್ಬರೂ ಕೆಲಸಕ್ಕೆ ಸೇರಿ ಈಗ 3 ವರ್ಷಗಳು. ಇತ್ತೀಚಿಗೆ ಅವರ ಧರ್ಮದ ಒಬ್ಬ ಹುಡುಗನ…