ಅಂದು ನಾನು ನನ್ನ ಸ್ನೇಹಿತ ಸುಮನ್ ನೋಡಲು ಅವನ ಮನೆಗೆ ಹೋದೆ. ರಾತ್ರಿ ೯ ಘಂಟೆ ಆಗಿತ್ತು. ಅಲ್ಲಿ ಅವನ ಹೆಂಡತಿ ಅನಿತಾ ಒಬ್ಬಳೇ ಟಿವಿ ನೋಡಿಕೊಂಡು ಸೋಫಾದ ಮೇಲೆ ಕೂತಿದ್ಲು. ನಾನು ಬಂದದ್ದು ಕಂಡು ಎದ್ದು ನಿಂತು ಬಾ ಇಲ್ಲಿ ಕೂತ್ಕೋ ಅಂದಳು. ಅವಳು ನನ್ನನ್ನು ಹೋಗು ಬಾ ಅಂತ ಏಕವಚನದಲ್ಲಿ ಮಾತನಾಡಿಸುತ್ತಿದ್ದಳು. ನನಗೆ ಏನು ಅಭ್ಯಂತರವಿರಲಿಲ್ಲ. ನಾನು ಒಳಗೆ ಹೋಗಿ ಸುಮನ್ ಇಲ್ವಾ? ಅಂದೆ. ಅವಳು ಇಲ್ಲ ಅವರು ೩ ದಿನ ಬಿಸಿನೆಸ್ಸ್ ಟ್ರಿಪ್…