ಅತ್ತೆಯ ಮಗ ಹೊರಗೆ ಹೋದನು. ನಾನು ಅತ್ತೆ ಇಬ್ರೇ ಮನೇಲಿ ಇದ್ವಿ. ನಾನು – ಅತ್ತೆ ಅವನು ಹೊರಗೆ ಹೋದ. ರಾತ್ರಿ ಊಟಕ್ಕೂ ಬರಲ್ಲ ಅಂತ ಹೇಳಿ ಹೋಗಿದಾನೆ ಅತ್ತೆ – ಹೌದ. ನಾನು ಹೊರಗೆ ಹೊರಟಿದ್ದೀನಿ ಕಣೆ, ಇನ್ನೊಂದು ಗಂಟೆ ಬಿಟ್ಟು ಹೋಗ್ತೀನಿ. ನಾನು – ಏನಾದ್ರು ಮನೆ ಕೆಲಸ ಇದ್ರೆ ಹೇಳಿ ಅತ್ತೆ, ನಂಗು ಮನೇಲಿ ಬೋರ್ ಆಗುತ್ತೆ ಅತ್ತೆ – ಏನಿಲ್ಲ ಕಣೆ. ಮನೆ ಕೆಲಸದವಳಿಗೆ ಬರೋಕೆ ಹೇಳಿದೀನಿ ಇನ್ನೇನ್ ಬರ್ತಾಳೆ ನಾನು…