ಪ್ರೆಸೆಂಟೇಷನ್ ಗೆ ಸಿಕ್ಕ ಪ್ರತಿಫಲ

ಅವತ್ತು ಹೋಳಿ ಹಬ್ಬ. ಆಫೀಸಿಗೆ ರಜೆ ಇತ್ತು. ಹಾಗಾಗಿ ಆರಾಮಾಗಿ ಮಲಗಿದ್ದೆ. ಅಷ್ಟೊತ್ತಿಗೆ ನನ್ನ ಮೊಬೈಲ್ ರಿಂಗ್ ಆಯ್ತು. ಕಣ್ಣು ಬಿಟ್ಟು…