ಕೇಯ್ದು ಕೇಯ್ದು ರಸ

ಒಂದು ದಿನ ಬೆಳಿಗ್ಗೆ ರೂಂನಲ್ಲಿ ಪೇಪರ್ ಓದ್ತಾ ಕೂತಿದ್ದೆ, ಮೊಬೈಲ್ ರಿಂಗಾಯ್ತು. ಯಾರಪ್ಪಾ ಅನ್ನುತ್ತಾ ಮೊಬೈಲ್ ಎತ್ಕೊಂಡೆ. ಅದೃಷ್ಟ ಕಾದಿತ್ತು! ಗೀತಾಳ…