ವನಜ ಚಿಕ್ಕಮ್ಮ ರಜೆಯಲ್ಲಿ ತನ್ನ ಮಗ ಸ೦ತೋಷನ ( ೧೬ ವರ್ಷ ) ಜೊತೆ ಬ೦ದಾಗ ನನಗೆ ಎಲ್ಲಿಲ್ಲದ ಖುಶಿ. ಕಳೆದ ವರುಷದ ರಜೆಯಲ್ಲಿ ಅವನು ಚಿಕ್ಕಮ್ಮ ಬ೦ದಿರಲಿಲ್ಲ. ಈ ವರುಷ ಅವನು ಹತ್ತನೆಯ ತರಗತಿಯ ಪರೀಕ್ಷೆ ಮುಗಿಸಿ ಬ೦ದಿದ್ದ. ನನ್ನದು ಮೊದಲ ಪೀಯುಸಿ ಪರೀಕ್ಷೆ ಮುಗಿದಿತ್ತು. ಇಬ್ಬರೂ ಅಪ್ಪಿ ಹಿಡಿದು ಕುಣಿದು ಕುಪ್ಪಳಿಸಿದೆವು. ನನ್ನ ಅಮ್ಮ ಜಲಜ ( ೪೦ ವರ್ಷ ) ಮತ್ತು ಚಿಕ್ಕಮ್ಮ ವನಜ ( ೩೮ವರ್ಷ ) ರಿಗೆ ನಮ್ಮನ್ನು ನೋಡಿ…