#ಸುಜಾತಾ_ಆಂಟಿನಾನೂ ಶರತ್, ನಮ್ಮದು ಸಣ್ಣ ಹಳ್ಳಿ .ನಾನು BE ಓದಿದ್ದಿನಿ. ನಾನು ಪಿಯುಸಿ ಮುಗಿದಮೇಲೆ ಇಂಜಿನಿಯರಿಂಗ್ ಅಭ್ಯಾಸಕ್ಕಾಗಿ ಪಟ್ಟಣಕ್ಕೆ ಬಂದೆ. ನನ್ನ ಗೆಳೆಯನಾದ ಪ್ರತಿಕನು ನನಗೆ ರೂಮನ್ನು ಬಾಡಿಗೆ ಹಿಡಿದಿದ್ದ .ಆದರೆ ಅಲ್ಲಿ ನನಗೆ ಅಷ್ಟೊಂದು ಓದಲಿಕ್ಕಾಗಲಿಲ್ಲಾ. ಅದಕ್ಕೆ ನಾನು ಬೆರೇ ರೂಮ್ ಅನ್ನು ಹುಡುಕಲು ಪ್ರಾರಂಭ ಮಾಡಿದೆ. ಒಂದು ದಿನ ಹೀಗೆ ರೂಮಿಗಾಗಿ ಅಲೆಯುತ್ತಿರುವಾಗ ನಮ್ಮ ಮೆಸ್ಸಿನಲ್ಲಿ ಅಡುಗೆ ಮಾಡುವ ಕಮಲಾ ಎಂಬ ಆಂಟಿ ಭೇಟಿಯಾದರು. ಅವರೀಗೆ ಕೇಳಿದಾಗ ಅವರು ಒಂದು ಮನೇಯನ್ನು ತೋರಿಸಿದರು. ಆ…