ರತಿ ರಾತ್ರಿ ನಾನು ಬಂದದ್ದು ಕಂಡು ಎದ್ದು ನಿಂತು ಬಾ ಇಲ್ಲಿ ಕೂತ್ಕೋ ಅಂದಳು. ಅವಳು ನನ್ನನ್ನು ಹೋಗು ಬಾ ಅಂತ ಏಕವಚನದಲ್ಲಿ ಮಾತನಾಡಿಸುತ್ತಿದ್ದಳು. ನನಗೆ ಏನು ಅಭ್ಯಂತರವಿರಲಿಲ್ಲ. ನಾನು ಒಳಗೆ ಹೋಗಿ ಸುಮನ್ ಇಲ್ವಾ? ಅಂದೆ. ಅವಳು ಇಲ್ಲ ಅವರು ೩ ದಿನ ಬಿಸಿನೆಸ್ಸ್ ಟ್ರಿಪ್ ಗೆ ಹೋಗಿದ್ದಾರೆ ಅಂದಳು. ಅದಕ್ಕೆ ನಾನು, ಸರಿ ನಾನು ಅವನು ಬಂದ ಮೇಲೆ ಬರ್ತೀನಿ. ಅಂತ ಹೊರಡಲು ಮೇಲೆ ಎದ್ದೆ. ಅವಳು ತಕ್ಷಣ ಏನಾದ್ರೂ ಹೇಳ್ಬೇಕಿತ್ತಾ ಅಂದಳು. ನಾನು,…