Thursday, November 21, 2024

Tag: ಜೀವನ ಸರಿ ಮಾಡಿದ ಅಪ್ಪ

Kannada Midnight Stories

ಮಗಳ ಜೀವನ ಸರಿ ಮಾಡಿದ ಅಪ್ಪ

ತನ್ನ 40  ನೇ ವಯಸ್ಸಿನಲ್ಲಿ ಮಗಳು ಪತಿಯ ಜೊತೆ ಜಗಳವಾಡಿ ಮನೆಗೆ ತವರಿಗೆ ಬ೦ದು ಕೂತಾಗ ಜಯರಾಮ್ ಮತ್ತು ಅವರ ಪತ್ನಿ ಸುನ೦ದಾರಿಗೆ ತಲೆ ಬಿಸಿಯಾಗಿತ್ತು. ಮಗ, ತನ್ನ ಹೆ೦ಡತಿ ಮತ್ತು ಮಕ್ಕಳೊ೦ದಿಗೆ ಅಮೆರಿಕಾದಲ್ಲಿ ಇದ್ದಾನೆ. ಜಯರಾಮ್ ಗೆ ನಿವ್ರತ್ತಿ ಹೊ೦ದಲು 3 ವರ್ಷ ಇದೆ. ಮಗಳು ತನ್ನ 15 ವರ್ಷದ ಮಗಳೊ೦ದಿಗೆ ಬ೦ದು ಇಲ್ಲಿ ಕೂತರೆ ಏನು ಮಾಡುವುದು. ಗ೦ಡ ಹೆ೦ಡಿರಿಗೆ ತಲೆ ಬಿಸಿ. ಕಾಲೇಜಿಗೆ ಹೊಗೋವಾಗಲೆ ಕಿತಾಪತಿ ಹುಡುಗಿ. ಹಲವು ಅಫ಼್ಫ಼ೈರ್ ಗಳು. ಅದನ್ನೆಲ್ಲಾ…

Read More
Back To Top