ನಾನು ಕುಂದಾಪುರದ ಒಂದು ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಹೋಟಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗೆ ನನ್ನ ಮೂರು ಜನ ಸ್ನೇಹಿತರೂ ಕೂಡ ನನ್ನ ಜೊತೆಯೇ ನಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಎಲ್ಲರೂ ನಮಗೆ ಮನೆ ಇಲ್ಲದ ಕಾರಣ ಇದೇ ಹೋಟಲಿನ ಡಾರ್ಮಿಟರಿ ರೂಮಿನಲ್ಲಿ ಉಳಿದುಕೊಂಡಿದ್ದೇವೆ. ನಮಗೆಂದು ಯಾವ ಬಂದು ಬಳಗವೂ ಇಲ್ಲ. ಬಿಡುವಾದ ಸಮಯದಲ್ಲಿ ನಾವೆಲ್ಲರೂ ಇಲ್ಲಿರುವ ಪ್ರಮುಕ ಬೀದಿಯಲ್ಲಿ ತಿರುಗುತ್ತಿರುತ್ತೇವೆ. ನಮ್ಮೆಲ್ಲರಿಗೂ ದೇಸಿ ಮಸಾಲ ಮಾಡಬೇಕಾದ ವಯಸ್ಸು ಮತ್ತು ಆಸೆ ಇರುವ ಕಾರಣದಿಂದಾಗಿ…