ವಿಕ್ರಂ ತನ್ನ ಹಳ್ಳಿಯಿಂದ ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿರುವ ತನ್ನ ಅತ್ತೆ ಗೀತಾಳ ಮನೆಗೆ ಬಂದಿದ್ದನು. ವಿಕ್ರಂಗೆ 22 ವರ್ಷ ನೋಡಲು ಸುಂದರವಾಗಿ ಒಳ್ಳೆ ಕಟ್ಟು ಮಸ್ತಾಗಿದ್ದನು. ಗೀತ, ವಿಕ್ರಂಗೆ ಇಷ್ಟ ಆಗಿರೋ ಅಡುಗೆ ಮಾಡಿ ಅವನಿಗೆ ತುಂಬಾ ಉಪಚಾರ ಮಾಡಿದಳು. ಪಾಪ ಚಿಕ್ಕವಯಸ್ಸಿನಲ್ಲೇ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಗಂಡನ ಮನೆ ಕಡೆ ತುಂಬಾ ಶ್ರೀಮಂತರಾಗಿದ್ದ ಕಾರಣ ಅವಳಿಗೆ ಹಣಕಾಸಿನ ವಿಚಾರದಲ್ಲಿ ಏನೂ ಕೊರತೆ ಇರಲಿಲ್ಲ, ಇದ್ದ ಒಬ್ಬಳೇ ಮಗಳನ್ನು ಚೆನ್ನಾಗಿ ಓದಿಸುತ್ತಾ ಇದ್ದಳು. ಕೊರತೆ ಅಂತ…