ಅಂತು ಆ ದಿನ ಸಂತೋಷ್ ಅಮೆರಿಕಾಗೆ ಹೊರಡುವ ದಿನ ಬಂತು ರಾಯರು, ರೇಣು, ಅಮೃತ, ರಮ್ಯಾ ಎಲ್ಲರೂ ಏರ್ಪೋರ್ಟ್ ತನಕ ಬಂದು ಕಳುಹಿಸಿ ಕೊಟ್ಟಿದ್ದರು. ಅಮೃತನ ಪಿಕಪ್ ಮಾಡಲಿಕ್ಕೆ ಅವನ ಬಾಯ್ಫ್ರೆಂಡ್ ಬಂದಿದ್ದನು. “6 ತಿಂಗಳು ತಡ್ಕೋ ಮಗಳೇ, ಮಗ ಬಂದ ತಕ್ಷಣ ಮದ್ವುವೆನೆ” ಎಂದು ರಮ್ಯಾ ಹಣೆಗೆ ಮುತ್ತು ಕೊಟ್ಟು, ರಾಯರ ಕಿವಿಯಲ್ಲಿ, “ಮತ್ತೆ ಕೆಯ್ಯಬೇಕು ಅನ್ಸಿದ್ರೆ ಕಾಲ್ ಮಾಡಿ” ಎಂದು ಅಮೃತ ಅಲ್ಲಿಂದ ಹೊರಡುತ್ತಾಳೆ. ರಮ್ಯಾ, ರೇಣು, ರಾಯರು ಇನ್ನೊಂದು ಕಾರಿನಲ್ಲಿ ಹೊರಡುತ್ತಾರೆ. ರೇಣು…