ಒಳ್ಳೆಯ ಬಾಡಿ ಬಿಲ್ಡ್ ಮಾಡಿದ ಯಂಗ್ ಹುಡುಗ. ಜಿಮ್ ನಡೆಸುವ ಅವನು ಆ ಜಿಮ್ ಕೋಚ್ ಕೂಡ ಹೌದು. ಆದ್ದರಿಂದ ಸಹಜವಾಗಿಯೇ ಬಾಡಿ ಬಿಲ್ಡರ್ ರೀತಿಯಲ್ಲಿ ಮೈಕಟ್ಟು ಹೊಂದಿದ್ದ. ಅವನ ಹೆಸರು ದೇವ್. ನಾನು ಜಿಮ್ ಸೇರಲು ಹೋದ ದಿನವೇ ಅವನು ಇಷ್ಟವಾಗಿದ್ದ. ಜಿಮ್ ಸೇರಲು ಫಾರ್ಮ್ ತುಂಬಿಸಿಕೊಳ್ಳುವಾಗ ಅವನು ಮಾತು ಮಾತಿಗೂ “ಮೇಡಂ” ಎಂದು ಹೇಳುತ್ತಿದ್ದ. ಆಗಲೇ ನಾನು ಹೇಳಿದ್ದೆ “ನೋಡಿ ದೇವ್ ಹೀಗೆ ಮತ್ತೆ ಮತ್ತೆ ಮೇಡಂ ಅನ್ನಬೇಡಿ; ನನ್ನ ಹೆಸರು ಸುಮಾ; ಸುಮಾ…