ನಾನು ತುಂಬಾ ಚಿಕ್ಕವನಿದ್ದಾಗ ನಡೆದ ಒಂದು ಘಟನೆ ನನಗೆ ಯಾವಾಗಲೂ ನೆನಪಿಗೆ ಬರುತ್ತಿರುತ್ತದೆ. ಆಗ ಅದು ಏನೆಂದು ತಿಳಿದಿರಲಿಲ್ಲ. ಆದರ ನನ್ನ ಮುಗ್ಧ ಮನಸ್ಸು ಅದನ್ನು ಮರೆಯಲಿಲ್ಲ. ನಾನು ದೊಡ್ಡವನಾದಂತೆ ಆ ಘಟನೆ ನೆನಪಾದಾಗಲೆಲ್ಲ ನನ್ನ ಮೈ ಪುಳಕಗೊಳ್ಳುತ್ತಿತ್ತು. ಏನೋ ಒಂದು ಕನಸು ಕಂಡಂತಿತ್ತು ಆ ಘಟನೆ. ಹಾಗಿದ್ದರೂ ಅದರ ಒಂದೊಂದು ಎಳೆಯೂ ನನಗೆ ನೆನಪಿದೆ. ಗೀತಾ ನನ್ನ ಅತ್ತೆಯ ಮಗಳು. ನನಗಿಂತ ಐದು ವರ್ಷ ದೊಡ್ಡವಳು. ನಾನಾಗ ಐದನೆಯ ತರಗತಿಯಲ್ಲಿ ಓದುತ್ತಿದ್ದೆ. ಅವಳು ಹತ್ತನೆಯ ತರಗತಿಯಲ್ಲಿ…