ಮಲ್ ಥರ್ಡ್ ಫ್ಲೋರಿನ ಜನಪ್ರಿಯ ಬುಕ್ ಸ್ಟಾಲ್ ನಲ್ಲಿ ಎದುರಿಗೆ ನಿಂತಾಕೆ ಯಾರು ಅಂತಾ ಮೊದಲ ಬಾರಿ ತಲೆಯೆತ್ತಿ ನೋಡಿದ.. ಒಂದು ಬೆಳ್ಳನೆ ಆಂಟಿ! ಹೂಮ್ ಮ್ ಮ್ ಮ್!!.. ಕಾಲೇಜಿಗೆ ಚಕ್ಕರ್ ಹೊಡೆದು ಬಂದಿದ್ದಾನೆ, ಅವನ ಗರ್ಲ್ ಫ್ರೆನ್ಡ್ ಶಿಲ್ಪಾ ಅವನಿಗೆ ಕೈ ಕೊಟ್ಟು ಯಾವನ ಜತೆಯೋ ನಂದಿ ಹಿಲ್ಸ್ ಗೆ ಹೋಗಿದ್ದಾಳೆ..ಹಲ್ಕಾ.. ಸೋ ವಾಟ್, ಮಗಾ? ಎಂದು ಕೊಂಡವನೇ ತನ್ನ ಚಾರ್ಮಿಂಗ್ ಮುಗುಳ್ನಗೆಯನ್ನು ಆನ್ ಮಾಡಿಕೊಂಡು ಕೈಯೆತ್ತಿ ಬೆರಳುಗಳಲ್ಲಾಡಿಸುತ್ತಾ, ಆಕೆಗೆ ” ಹಾಯ್ ದೇರ್..”…