ಒಂದು ದಿನ ಬೆಳಿಗ್ಗೆ ರೂಂನಲ್ಲಿ ಪೇಪರ್ ಓದ್ತಾ ಕೂತಿದ್ದೆ, ಮೊಬೈಲ್ ರಿಂಗಾಯ್ತು. ಯಾರಪ್ಪಾ ಅನ್ನುತ್ತಾ ಮೊಬೈಲ್ ಎತ್ಕೊಂಡೆ. ಅದೃಷ್ಟ ಕಾದಿತ್ತು! ಗೀತಾಳ ಫೋನ್! ಖುಶಿಯಿಂದ ರಿಸೀವ್ ಮಾಡಿದೆ, ಆಚೆಯಿಂದ ಗೀತಾಳ ಸಿಹಿ ಧ್ವನಿ! “ಹೇಗೀದ್ದೀರಾ?” “ಚೆನ್ನಾಗಿದ್ದೇನೆ, ನೀವು?” ಅಂದೆ. “ಚೆನ್ನಾಗಿದ್ದೇನೆ. ಇವತ್ತು ಪ್ರೀ ಇದ್ದೀರಾ? ಮನೆಯಲ್ಲಿ ಒಬ್ಳೇ ಇದ್ದೆ ಬೋರಾಯ್ತು ಅದ್ಕೆ ಕಾಲ್ ಮಾಡ್ದೆ” ಅಂದಳು ನಗುತ್ತಾ. “ಓಹೋ ನಿಮಗೋಸ್ಕರ ಪ್ರೀ ಮಾಡ್ಕೋತೇನೆ” ಅಂದೆ ನಗುತ್ತಾ. “ನಿಮಗೋಸ್ಕರ ಕಾಯ್ತಾ ಇರ್ತೇನೆ, ಅಡ್ರೆಸ್ ಮೆಸೇಜ್ ಮಾಡ್ತೇನೆ, ಬೇಗ ಬನ್ನಿ”…