ಪ್ರಿಯ ಓದುಗರೇ, ನಿಮ್ಮೆಲ್ಲರಿಗೂ ನಮಸ್ಕಾರ. ನನ್ನ ಹೆಸರು ಪಲ್ಲವಿ ಅಂತ. ನನ್ನ ವಯಸು ಮೊನ್ನೆ ಅಷ್ಟೇ 30 ದಾಟಿ 31ಕ್ಕೆ ಬಿದ್ದಿದೆ. ನಮ್ಮದು ಮೈಸೂರು. ನನ್ನ ವಯಸು ತಿಳಿದ ನಿಮಗೆ ನಾನೊಬ್ಬ ಗೃಹಿಣಿ ಅಂತ ಗೊತ್ತಾಗಿರಲೇ ಬೇಕು. ನನಗೆ ಮದುವೆ ಆಗಿ 9 ವರ್ಷಗಳು ಆಯ್ತು. ನನಗೆ 8 ವರ್ಷದ ಮಗಳಿದ್ದಾಳೆ. ಕಳೆದ ಕೆಲವು ವರ್ಷಗಳ ವರೆಗೂ ನಮ್ಮದು ಸುಖಿ ಕುಟುಂಬ ಆಗಿತ್ತು. ಆದರೆ ಇತ್ತೀಚಿಗೆ ನನ್ನ ಗಂಡನ ಕುಡಿತದ ಚಟದಿಂದ ಕುಟುಂಬದಲ್ಲಿ ಸುಖ ಎಂಬ ಪದ…