Thursday, November 21, 2024

Tag: ಮೇಲೂ ಬಿದ್ದವಳಲ್ಲ

Kannada Midnight Stories

ಬಾಳದೋಣಿಯಲ್ಲಿ

ರವಿ ನಾನು ಒಂದು ಹಳ್ಳಿಯಲ್ಲಿದ್ದ ರೆಸಾರ್ಟ್‌ಗೆ ಹೋಗಿದ್ವಿ. ರವಿ ಯಥಾಪ್ರಕಾರ ಯಾವುದೋ ಆಫೀಸಿನಮ ಅರ್ಜೆಂಟ್‌ ಕೆಲಸದಲ್ಲಿ ಮುಳುಗಿದ್ದ. ರೆಸಾರ್ಟ್‌ನ ಸಮೀಪ ಹತ್ತು ಹನ್ನೆರಡು ಮಕ್ಕಳು ಆಟ ಆಡ್ತಾ ಇದ್ರು. ಅವರಲ್ಲೇ ನಾಲ್ವರು ಹುಡುಗಿಯರೂ ಇದ್ದರು. ಸಮಯ ಕಳೆಯುವ ಸಲುವಾಗಿ ನಾನೂ ಅವರ ಬಳಿ ಹೋದೆ. ಅವರೆಲ್ಲಾ ಹತ್ತು ಹನ್ನೆರಡರ ವಯಸ್ಸಿನವರು. ಹುಡುಗರು ಚಡ್ಡಿಯಲ್ಲಿದ್ದರೆ, ಹುಡುಗಿಯರು ಲಂಗ ತೊಟ್ಟಿದ್ದರು. ಆದರೆ ನಾನು ತೊಟ್ಟಿದ್ದ ಫ್ರಾಕ್‌, ಆ ಹುಡುಗಿಯರ ಲಂಗಕ್ಕಿಂತಲೂ ಚಿಕ್ಕದಾಗಿತ್ತು. ಯಾವಾಗಲೂ ಹಾಗೇ ತಾನೆ. ಅವರೊಡನೆ ಆಟವಾಡುತ್ತಾ ಎರಡು…

Read More
Back To Top