ಹಾಯ್ ಫ್ರೆಂಡ್ಸ್, ಎಲ್ಲರೂ ಹೇಗಿದ್ದೀರಾ… ನನ್ನ ಹೆಸರು ಪ್ರಸಾದ್,ನಮ್ಮದು ದಾವಣಗೆರೆ. ನಾನೀಗ ಬೆಂಗಳೂರಿನ್ನಲ್ಲಿ ಕೆಲಸ ಮಾಡ್ತಾಇದ್ದೀನಿ. ನಾನು ನನ್ನ ಅಣ್ಣನ ಮನೆಯಲ್ಲಿ ಇರೋದು. ನನ್ನವಯಸು 26 ವರ್ಷ. ನಾನು ಸೇಲ್ಸ್ ಎಕ್ಸಿಕ್ಯುಟೀವ್ ಕೆಲಸ ಮಾಡ್ತಾಇದ್ದೀನಿ. ಮನೆಯಲ್ಲಿ ನಾನು, ಅಣ್ಣ ಹಾಗು ಅತ್ತಿಗೆ ಇದ್ದೀವಿ. ನನ್ನ ಅಣ್ಣ ಕಿರಣ್ ಒಂದು ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾನೆ. ಕೈತುಂಬಾ ಸಂಬಳ. ಹಾಗಾಗಿ ನಾವಿರುವ ಮನೆ ಎರಡು ಬೆಡ್ ರೂಮ್ ಇರುವಂತದ್ದು. ಅತ್ತಿಗೆ ನಂದಿನಿ ಕೂಡ ಒಂದು ಸಣ್ಣ ಕಂಪನಿಯಲ್ಲಿ ರೆಸೆಪ್ಶನಿಸ್ಟ್ ಆಗಿ…