ನನ್ನ ಹೆಸರು ರಾಜೇಶ. ನಾನು ಮದ್ದೂರಿನ ಬೆಸಗರಹಳ್ಳಿಯ ಗುಡಿದೊಡ್ಡಿ ಗ್ರಾಮದ ವಾಸಿ. ನನ್ನ ಕುಟುಂಬ ಎಲ್ಲರಿಗೂ ಬಡ್ಡಿಗೆ ಸಾಲ ಕೊಟ್ಟು ಬದುಕುವ ಶ್ರೀಮಂತ ಗೌಡರ ಕುಟುಂಬ. ನಮಗೆ ಇಲ್ಲಿ ಸುಮಾರು 40 ಎಕರೆ ಜಮೀನು ಮತ್ತು 4 ಎಕರೆ ಮಾವಿನ ತೋಟವು ಇದೆ. ಅಲ್ಲಿ ಒಂದು ದೊಡ್ಡ ಮೋಟಾರ್ ರೂಮ್ ಕೂಡ ಇದೆ. ಅಲ್ಲಿ ನಮ್ಮನ್ನು ಬಿಟ್ಟರೆ ಯಾರೂ ಬರುವುದಿಲ್ಲ. ನನಗೆ ಈಗ ಮದುವೆ ವಯಸ್ಸು ಬಂತು. ನಮ್ಮ ಮನೆಯಲ್ಲಿ ನನಗೆ ಹೆಣ್ಣು ನೋಡುವ ಕೆಲಸದಲ್ಲಿ ತುಂಬಾ…