ದ್ರೌಪದಿ ಪಾತ್ರ

ಅವತ್ತು ಎಲ್ಲರೂ ಸೇರಿ ನಾಟಕ ಆಡೋಣ ಅಂತ ತೀರ್ಮಾನಿಸಿದ್ದರು. ಹಾಗಂತ ವೇಷಭೂಷಣಗಳೇನೂ ಇಲ್ಲ. ಯಾವ ಪ್ರಾಕ್ಟೀಸೂ ಇಲ್ಲ. ನಂಗೆ ದ್ರೌಪದಿ ಪಾತ್ರ…