ನನ್ನ ಹೆಸರು ರಮೇಶ್ ನಾನು ಬೆಂಗಳೂರಿನವನು. ಇದು ನನ್ನ ನಿಜ ಜೀವನದ ಗಟನೆ . ನಾನು ೯ ನೇ ಕ್ಲಾಸ್ ನಲ್ಲಿ ಇದ್ದಾಗ ನೆಡೆದದ್ದು. ಸಂಜೆಯಾಗಿತ್ತು. ದಿನ ಪೂರ್ತಿ ಕೆಲಸ ಮಾಡಿ ದೇಹ ದಣಿದಿತ್ತು. ಮನಸ್ಸು ಪ್ರಕ್ಷುಬ್ರಗೊಂಡಿತ್ತು. ಇಲ್ಲ ಸಲ್ಲದ್ದನ್ನೆಲ್ಲಾ ನನ್ನ ತಲೆಯ ಮೇಲೆ ಕಟ್ಟಿ ಬಾಸ್ ತಾನು ಸಮಾಧಾನಗೊಂಡಿದ್ದ, ನನಗೆ ಟೆನ್ಷನ್ ತಂದಿದ್ದ. ಮನೆಗೆ ಹೇಗೆ ಬಂದೆನೋ ತಿಳಿಯರು. ಯಾವಾಗಲೂ ಒಂದು ಕಪ್ ಕಾಫಿ ನರಗಳ ಬಿಗಿತವನ್ನು ಸಡಿಲಗೊಳಿಸಲು ಸಹಕಾರಿಯಾಗುತ್ತಿತ್ತು. ಆದರೆ ಈ ದಿನ ಅದರಿಂದ…