ಹಾಯ್. ನಾನು ಬೆಂಗಳೂರಿನಿಂದ ರವಿ. ಇವತ್ತು ನಾನು ನನ್ನ ಅನುಭವನ್ನು ನಿಮ್ಮೆಲ್ಲರ ಜೊತೆ ಹೇಳುಕೊಳ್ಳಲು ಬಂದಿದ್ದೀನಿ. ತುಂಬಾ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಕೆಲಸ ಮಾಡುವಾಗ ಈ ಘಟನೆ ನಡಿದಿದ್ದು. ನನ್ನ ಕ್ಲಾಸ್ ಮೇಟ್ ಮೀನಾ (ಗೌಪ್ಯತೆ ಕಾಪಾಡಲು ಹೆಸರನ್ನು ಬದಲಿಸಿದ್ದೇನೆ) ಕೂಡ ಬೆಂಗಳೂರಿನಲ್ಲಿ ಫೈನಲ್ ಇಯರ್ ಸೆಮಿಸ್ಟರ್ ಪ್ರಾಜೆಕ್ಟ್ ಗೆ ಅಂತ ಬಂದಿದ್ದಳು. ಮೀನಾ ಅವರ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡಿದ್ದಳು. ನಾನು ಮೀನಾ ಕಾಲೇಜಿನಿಂದ ಫ್ರೆಂಡ್ಸ್. ಮೀನಾ ಬಗ್ಗೆ ಹೇಳಬೇಕು ಅಂದರೆ ಅವಳಿಗೆ ತುಂಬಾ…